ವ್ಯಕ್ತಿತ್ವ ಬೆಳವಣಿಗೆ - ರೂಪುರೇಖೆ

June 19 2023 . ರವಿ ಉಮದಿ

ವಿದ್ಯೆ ಕೇವಲ ಪುಸ್ತಕೀಯ ಜ್ಞಾನವಲ್ಲ. ಶೀಕ್ಷಿತ ವ್ಯಕ್ತಿಯ ಸಾಮರ್ಥ್ಯವು ಅವರ ವ್ಯಕ್ತಿತ್ವದಲ್ಲಿ ಕಾಣಸಿಗುತ್ತದೆ. ವ್ಯಕ್ತಿತ್ವದ ಗುಣಾತ್ಮಕ ಅಂಶಗಳ ಬೆಳವಣಿಗೆಯಗೋಸ್ಕರ ದೈಹಿಕ, ಮಾನಸಿಕ, ತಾತ್ವಿಕ, ಮತ್ತು ಆಧ್ಯಾತ್ಮಿಕ ಅಭಿವೃಧ್ದಿಗೆ ಅವಕಾಶಗಳನ್ನು ನೀಡಬೇಕಾಗುತ್ತದೆ. ಮಕ್ಕಳ ಬೆಳವಣಿಗೆಯ ರಚನಾತ್ಮಕ ಅವಧಿಯಲ್ಲಿ ಈ ವಿಷಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಕಾರಣದಿಂದ, ಪ್ರತೀ ವಿಧ್ಯಾರ್ಥಿಯ ಪ್ರಬಲ ಗುಣಗಳನ್ನು ಗುರುತಿಸಿ, ಅವರು ತಮ್ಮ ವ್ಯಕ್ತಿತ್ವವನ್ನು ರಚಿಸಿಗೊಳ್ಳಲು ಸಮರ್ಥರಾಗುವಂತೆ ಸಾರ್ವತ್ರಿಕ ಪ್ರೋತ್ಸಾಹ ನೀಡಬೇಕಾಗುತ್ತದೆ. ​ ವ್ಯಕ್ತಿತ್ವ ವಿಕಸನದ ಪ್ರಕ್ರಿಯೆಯಲ್ಲಿ... Read more


Cite As: Umadi, Ravi (2023). ಕನ್ನಡ, Retrieved from https://biosonix.io/kannada/